ಕರ್ನಾಟಕದ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಹೊಸದಾಗಿ ಬೀಯರ್ ತಯಾರು ಮಾಡಲು ಅನುಮತಿ ನೀಡಿದ್ದು, ಅದನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ.
Karnataka excise department allowed for fresh brewing or production of beer and takeaways from microbreweries. Microbreweries can work from 9 am to 9 pm.